ಬಿ ಟೌನ್ 'ಪದ್ಮಾವತಿ'ಯನ್ನು ಹಿಂದಿಕ್ಕಿದ ಕನ್ನಡದ 'ಕಾಲೇಜ್ ಕುಮಾರ್'! | Filmibeat Kannada

2017-10-31 1

ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಕನ್ನಡ ಸಿನಿಮಾಗಳದ್ದೇ ಹವಾ ಆಗಿದೆ. ಇದೀಗ ಕನ್ನಡ ಚಿತ್ರದ ಪವರ್ ಎಂತಹುದು ಎಂಬುದನ್ನು 'ಕಾಲೇಜ್ ಕುಮಾರ್' ಸಾಬೀತು ಮಾಡಿದೆ. ಅಕ್ಟೋಬರ್ 25ಕ್ಕೆ ರಿಲೀಸ್ ಆಗಿದ್ದ 'ಪದ್ಮಾವತಿ' ಚಿತ್ರದ ಹಾಡು ಯೂಟ್ಯೂಬ್ ನಲ್ಲಿ ನಂ.1 ಸ್ಥಾನದಲ್ಲಿ ಇತ್ತು. ಆದರೆ 'ಕಾಲೇಜ್ ಕುಮಾರ್' ಚಿತ್ರದ ಟ್ರೇಲರ್ ಈಗ ಅದನ್ನು ಹಿಂದಿಕ್ಕಿದೆ. ಸದ್ಯ ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ವಿಡಿಯೋ ಆಗಿ 'ಕಾಲೇಜ್ ಕುಮಾರ್' ಟ್ರೇಲರ್ ಇದೆ.

Now on YouTube is the trending of Kannada cinema. 'College Kumar' has proven that the power of Kannada films.The song 'Padmavathi' was released on October 25th, at No. 1 on YouTube. But the trailer of 'college Kumar' its now trending. Currently, the 'College Kumar' trailer is the No. 1 trending video on YouTube.....watch this video